ಅನ್ನದಾನಗಳಿಂದ ಮುನ್ನದಾನಗಳಿಲ್ಲ
ಉನ್ನತದೀ ಮಾತಿಗಿಂದಾವ ತೂಕವು ಇಲ್ಲ
ದಾನದನ್ನವದಾರಿಗೆ ಬೇಕು? ದಾರಿ ದಾರಿಗು
ಅನ್ನ ಸತ್ರಕುನ್ನತದ ಹೆಸರಾಗಿ ಮಿನುಗುತಿದೆ
ಘನತೆಯೊಳೆಸೆವ ಕಾಸಿಗನ್ನವೆಲ್ಲೆಡೆಗುದುರುತಿದೆ – ವಿಜ್ಞಾನೇಶ್ವರಾ
*****
ಅನ್ನದಾನಗಳಿಂದ ಮುನ್ನದಾನಗಳಿಲ್ಲ
ಉನ್ನತದೀ ಮಾತಿಗಿಂದಾವ ತೂಕವು ಇಲ್ಲ
ದಾನದನ್ನವದಾರಿಗೆ ಬೇಕು? ದಾರಿ ದಾರಿಗು
ಅನ್ನ ಸತ್ರಕುನ್ನತದ ಹೆಸರಾಗಿ ಮಿನುಗುತಿದೆ
ಘನತೆಯೊಳೆಸೆವ ಕಾಸಿಗನ್ನವೆಲ್ಲೆಡೆಗುದುರುತಿದೆ – ವಿಜ್ಞಾನೇಶ್ವರಾ
*****