ರಾತ್ರಿ ಸುರಿದ ಮಂಜಿನ ಮಳೆಯಲ್ಲಿ ನಡುಗುತ್ತ ನಾನೊಬ್ಬನೇ ನೆನೆದೆ ಅವಳು ಬೆಚ್ಚಗೆ ಮಲಗಿದ್ದಳು… ಹಸಿ ಕನಸುಗಳ ಮಡಿಲಲ್ಲಿ *****