ಒಬ್ಬನೆ ನಿಂತ ದಾರಿ ಬದಿಯಲ್ಲಿ ಕೈ ಬೀಸಿ ಕರೆಯುತ್ತಿರುವ ಅವಳು… ಹೆಪ್ಪುಗಟ್ಟಿದ ನೋವು ಈಗೀಗ ಕರಗುವಂತೆ ನಟಿಸುತ್ತಿದೆ *****