ಬೀಗಬಾರದ ರೊಟ್ಟಿ
ಬಾಗಲಾರದ ಹಸಿವು
ರೊಟ್ಟಿ ಪ್ರಶ್ನಿಸುವಂತಿಲ್ಲ
ಹಸಿವು ಉತ್ತರಿಸಬೇಕಿಲ್ಲ
ಯಥಾಸ್ಥಿತಿಯ ಗತಿಯಲಿ
ರೊಟ್ಟಿಗೆ ಮುಖವಾಡದ
ಮೇಲೆ ಮುಖವಾಡ
ಹಸಿವಿಗೆ ಗೆಲುವಿನ ಠೇಂಕಾರ.
*****
ಬೀಗಬಾರದ ರೊಟ್ಟಿ
ಬಾಗಲಾರದ ಹಸಿವು
ರೊಟ್ಟಿ ಪ್ರಶ್ನಿಸುವಂತಿಲ್ಲ
ಹಸಿವು ಉತ್ತರಿಸಬೇಕಿಲ್ಲ
ಯಥಾಸ್ಥಿತಿಯ ಗತಿಯಲಿ
ರೊಟ್ಟಿಗೆ ಮುಖವಾಡದ
ಮೇಲೆ ಮುಖವಾಡ
ಹಸಿವಿಗೆ ಗೆಲುವಿನ ಠೇಂಕಾರ.
*****