ಹಸಿವು
ತಣಿಯಲು ರೊಟ್ಟಿ
ರೊಟ್ಟಿ
ಅರಳಲು ಹಸಿವು
ಕಾರ್ಯಕಾರಣ ಸಂಬಂಧ
ಸೃಷ್ಟಿ ನಿಯಮ.
ರೊಟ್ಟಿ ಹಸಿವಿನ ಹಾದಿ
ಪ್ರತ್ಯೇಕವಾಗಿಯೂ ಏಕ.
*****