ಏನೆಂಥ ಕಷ್ಟವೆ ಬರಲಿಯದೆಂಥ ನಷ್ಟವೆ ಇರಲಿ
ಎನ್ನ ಮನವಿದುನ್ನತದ ಸಾವಯವದೊಳಿರಲಿ
ಏನ ಮಾಡದಂತಿರಲಾಗದಾ ಸಂಕಟಕೆ
ಏನೇನೊ ಮಾಳ್ಪುದನು ತಡೆವೊಡೆನ್ನ ಮನ
ಅನ್ನದಾ ಕೆಲಸವನು ಮನ್ನಿಸುತೆ ಮಾಳ್ಪಂತಿರಲಿ – ವಿಜ್ಞಾನೇಶ್ವರಾ
*****
ಏನೆಂಥ ಕಷ್ಟವೆ ಬರಲಿಯದೆಂಥ ನಷ್ಟವೆ ಇರಲಿ
ಎನ್ನ ಮನವಿದುನ್ನತದ ಸಾವಯವದೊಳಿರಲಿ
ಏನ ಮಾಡದಂತಿರಲಾಗದಾ ಸಂಕಟಕೆ
ಏನೇನೊ ಮಾಳ್ಪುದನು ತಡೆವೊಡೆನ್ನ ಮನ
ಅನ್ನದಾ ಕೆಲಸವನು ಮನ್ನಿಸುತೆ ಮಾಳ್ಪಂತಿರಲಿ – ವಿಜ್ಞಾನೇಶ್ವರಾ
*****