ಇರಬಹುದು ಪುನರುಕ್ತಿಯಲ್ಲಲ್ಲಿ ಎನ್ನೀ
ಬರಹದೊಳದ ಗುರುತಿಸಿದೊಡದು ನಿಮ್ಮ ಚಾ
ತುರ್‍ಯವಾದೊಡೆನಗನಿವಾರ್‍ಯವಿದು – ವೈವಿಧ್ಯವಡ
ಗಿರ್‍ಪ ಪ್ರಕೃತಿಯೊಡಲೊಳಗೆ ತರತರದ
ಮರಗಿಡವು ಪುನರಪಿಸುವಂತೆ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಇರಬಹುದು ಪುನರುಕ್ತಿಯಲ್ಲಲ್ಲಿ ಎನ್ನೀ
ಬರಹದೊಳದ ಗುರುತಿಸಿದೊಡದು ನಿಮ್ಮ ಚಾ
ತುರ್‍ಯವಾದೊಡೆನಗನಿವಾರ್‍ಯವಿದು – ವೈವಿಧ್ಯವಡ
ಗಿರ್‍ಪ ಪ್ರಕೃತಿಯೊಡಲೊಳಗೆ ತರತರದ
ಮರಗಿಡವು ಪುನರಪಿಸುವಂತೆ – ವಿಜ್ಞಾನೇಶ್ವರಾ
*****