ಅಗಾಧವಾಗಿ ಶೋಭಿಸುತ್ತಿದ್ದ ಸಾಗರವನ್ನು ನೋಡಿ ಬೆಟ್ಟ ಕೇಳಿತು “ನಿನ್ನ ಮುದ್ದಾದ ಪುಟ್ಟ ಹೆಸರೇನು?” ಎಂದು.
“ಅಲೆ” ಎಂದಿತು ಸಾಗರ. ಅಲೆಯನ್ನು ನೋಡಿ ಬೆಟ್ಟ ಮತ್ತೆ ಕೇಳಿತು “ನಿನ್ನ ಪೂರ್ಣ ಹೆಸರೇನು?”ಎಂದು.
ಅಲೆ ಹೇಳಿತು- “ನನ್ನ ಪೂರ್ಣ ಹೆಸರು ಸಾಗರ” ಎಂದಿತು. ಉತ್ತರವನ್ನು ಕೇಳಿ ಬೆರಗಾಗಿ ಮೌನವಾಗಿ ಕೂತು ಬಿಟ್ಟಿತು ಬೆಟ್ಟ.
*****
Latest posts by ಪರಿಮಳ ರಾವ್ ಜಿ ಆರ್ (see all)
- ವಂಚಕ - February 23, 2021
- ನಿರ್ದಯಿ - February 16, 2021
- ನಕ್ಷತ್ರ ಬೇಕು! - February 9, 2021