ರೊಟ್ಟಿಯನಿವಾರ್ಯತೆ
ಹೆಚ್ಚು ತೂಕವೋ
ಹಸಿವಿನನಿವಾರ್ಯತೆಯೋ?
ತಕ್ಕಡಿ ಯಾವತ್ತೂ ತೂಗಿಲ್ಲ.
ಹಸಿವಿನ ಪಕ್ಷಪಾತಿ
ತಕ್ಕಡಿಗೆ ಗೊತ್ತು
ತನ್ನ ವಂಚನೆ.
*****