ಅವಳು
ಧರಿಸಿದ್ದು
ಹುಡುಗನ ಪೋಷಾಕು;
ಅವಳಪ್ಪನಿಗೆ
ಇದ ನೋಡಿ
ಭಾರಿ ಷಾಕ್!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)