ಕ್ರೀಡಾ ಜಗತ್ತಿನಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮಹಾಸಾಧಕ ಸಾಧಕಿಯರಿಗೆ ಕನ್ನಡ ನಾಡಿನ ಪ್ರತಿಷ್ಠಿತ ಅರ್‍ಜುನ ಪ್ರಶಸ್ತಿಯನ್ನಿತ್ತು ಗೌರವಿಸುವರು.

ಈ ಪ್ರಶಸ್ತಿಗೆ ೨೦೧೪ರ ಸಾಲಿನಲ್ಲಿ ಭಾಜನರಾದ ಮಹಾಸಾಧಕ-ಸಾಧಕಿಯರು….

೧ ಎಂ.ಆರ್. ಪೂವಮ್ಮ- ಅಥ್ಲೆಟಿಕ್ಸ್

೨ ದೀಪಾ ಕರ್‍ಮಾಕರ್ – ಜಿಮ್ನಾಸ್ಟಿಕ್ಸ್

೩ ಬಬಿತಾ – ಕುಸ್ತಿ

೪ ಸ್ವರ್‍ಣಸಿಂಗ್ ವಿರ್‍ಕ್- ರೋಯಿಂಗ್

೫ ಸಂತೊಯ್‌ದೇವಿ- ವುಶು

೬ ಶರತ್ ಗಾಯಕ್ವಾಡ್- ಪ್ಯಾರಾಸ್ವಿಮಿಂಗ್

೭ ರೋಹಿತ್ ಶರ್‍ಮಾ- ಕ್ರಿಕೆಟ್

೮ ಪಿ.ಆರ್. ಶ್ರೀಜೇಶ್ – ಹಾಕಿ

೯ ಜಿತುರಾಯ್- ಶೂಟಿಂಗ್

೧೦ ಸಂದೀಪ್‌ ಕುಮಾರ್‌- ಆರ್‍ಚರಿ

೧೧ ಮನ್‌ದೀಪ್ ಜಂಗ್ರಾ- ಬಾಕ್ಸಿಂಗ್

೧೨ ಭಜರಂಗ್- ಕುಸ್ತಿ

೧೩ ಕೆ. ಶ್ರೀಕಾಂತ್ – ಬ್ಯಾಡ್ಮಿಂಟನ್

೧೪ ಸತೀಶ್ ಶಿವಲಿಂಗಮ್- ವೇಟ್ ಲಿಫ್ಟಿಂಗ್

೧೫ ಮನ್ ಜೀತ್ ಚಿಲ್ಲಾರ್- ಕಬಡ್ಡಿ

೧೬ ಅಭಿಲಾಶಾ ಮಾತ್ರೆ- ಕಬಡ್ಡಿ

೧೭ ಅನೂಪ್ ಕುಮಾರ್ ಯಾಮಾ- ರೋಲರ್ ಸ್ಟೇಟಿಂಗ್

– ಇವರಿಗೆಲ್ಲ ನಾವು ನೀವು ‘ಆಲ್ ದಿ ಬೇಸ್ಟ್’ ಹೇಳೋಣವಲ್ಲವೇ?
*****