ಎಷ್ಟು ದಿನ ಕಳೆದರೂ ಅಷ್ಟೇ ಕರೆದಿಟ್ಟ
ನೊರೆ ಹಾಲಿನಂತೆ ಹೊಚ್ಚ ಹೊಸದೆನಿಸುತ್ತದೆ
ಮೈತುಂಬಿ ಹರಿವ ಹೊಳೆಮೇಲೆ ಹೊಳೆ ಹೊಳೆವ ಈ
ಹುಣ್ಣಿಮೆಯ ಬೆಳದಿಂಗಳು; ಕೊಳೆಯುತ್ತಾ,
ಸವೆಯುತ್ತಾ ಮುದಿಯಾಗಿ ಮಸಣದೆಡೆಗೆ ಹೆಜ್ಜೆಯಿಡುತ್ತಾ
ಹೋಗುತ್ತೇವೆ ನಾವು ಕಳೆದಂತೆ ದಿನ, ವಾರ ತಿಂಗಳು.
*****