Shrinivasa KH

ಕೃಷ್ಣ ಹೇಳಿದ್ದು

ಅದೆಲ್ಲಾ ನನಗೆ ಹೇಳಬೇಡಿ ಮನುಷ್ಯರಿಗೆ ಮನುಷ್ಯತ್ವ ಇದೆಯೋ ಮೊದಲು ನೋಡಿ ನೀವು ಹೇಳುವ ಧರ್ಮ, ಧರ್ಮಯುದ್ಧ, ಜಿಹಾದ್ ಅದೆಲ್ಲಾ ನನಗೆ ಸಂಬಂಧವಿಲ್ಲ. ಬಿಲ್ಲು, ಬಾಣ, ಗದೆ, ಕೋವಿ, […]

ಮನುಷ್ಯತ್ವವೇ ಇಲ್ಲದ ದೇವರು

ಸರಿಯಪ್ಪಾ ಕೃಷ್ಣ ಪರಮಾತ್ಮ ಇದೇನಿದು ಆ ರಾಮ ನೋಡಿದರೆ ಮರದ ಮರೆಯಲ್ಲಿ ನಿಂತು ಬಾಣ ಬಿಡೋದು: ನೀನು ನೋಡಿದರೆ ಇದ್ದಕ್ಕಿದ್ದಂತೆ ಹೇಳ್ದೆ ಕೇಳ್ದೆ ಚಕ್ರ ಬೀಸಿ ಯಾರನ್ನಾದರವರ್ನ […]

ಅಜ್ಜಿ ಕಾಲಿಗೆ ದೀಪ*

ಯಾರೋ ಹಚ್ಚಲಿ ಎಂದು ಬತ್ತಿ ಹೊಸೆದು ಬುತ್ತಿ ಕಟ್ಟಿದ್ದು ಸಾಕು ಇನ್ನು ಕಾಯುವುದಕ್ಕೆಲ್ಲಿದೆ ಸಮಯ ನೆತ್ತಿ ಮೇಲಿದ್ದ ಸೂರ್ಯ ಸುಸ್ತಾಗಿ ಪಡುವಣಕ್ಕಿಳಿದ ಪಾಪ ನೀನೇ ಹಚ್ಚಿಬಿಡು ಬತ್ತಿ […]

ಇನ್ನೊಂದು ನಾಳೆ

ಸತ್ತ ನೆನ್ನೆ ಮೊನ್ನೆಗಳು ಎತ್ತೆತ್ತ ಹೋದವೋ ಕಣ್ಣಿ* ಕಿತ್ತು ಚದುರಿಬಿಟ್ಟವು ಕಣ್ಣಿಗೇ ಕಾಣದಂತೆ ಕತ್ತೆತ್ತಿ ನೋಡು ನಿನ್ನ ಮುಂದಿದೆ ಇಂದು ಇನ್ನೊಂದು ನಾಳೆ ಬದುಕ ಪುಸ್ತಕದ ಮತ್ತೊಂದು […]

ವಿನಯ

ತಾನೆಷ್ಟು ವಿನಯವಂತನೆಂಬ ಅಹಂಕಾರ ಎದ್ದು ಕಾಣುತ್ತಿದ್ದರೆ ಅವನಲ್ಲಿ ತನ್ನ ಅಹಂಕಾರ ಎಲ್ಲಿ ಕಾಣಿಸಿಕೊಂಡುಬಿಡುತ್ತದೆಯೋ ಎಂಬ ವಿನಯ ಇವನ ವರ್ತನೆಯಲ್ಲಿ *****

ಸತ್ಯ

ಸತ್ಯವೆಂಬುದಕ್ಕೆ ಮೈತುಂಬ ಮುಳ್ಳು ಎನಾಮಿಲ್ ಬಣ್ಣ ಹಚ್ಚಿದ ಬೊಂಬೆ ಮುಖದಂತೆ ನುಣುಪಾಗಿರುತ್ತದೆ ಸುಳ್ಳು ಇಳಿಜಾರು ಸಿಕ್ಕಿದೆಡೆ ಜಾರಿ, ಗಾಳಿ ಬೀಸಿದ ಕಡೆ ತೂರಿ ಸಿಂಹಾಸನವನ್ನೂ ಏರಿಬಿಡುತ್ತದೆ ಜೊಳ್ಳು […]

ಮುಖಗಳು

ಕೆಲವು ಮುಖಗಳೆದುರಾದಾಗ ನೋಡುತ್ತಲೇ ಒಮ್ಮೆ ಮುದ್ದಿಸಿಬಿಡಬೇಕೆನ್ನಿಸಿದರೆ ಇನ್ನು ಕೆಲವು ಎದುರಾದಾಗ ಆ ಹದ್ದಿನ ಸಮೀಪದಿಂದ ಸಿದ್ದಿಲ್ಲದೆ ಕಾಲಿಗೆ ಬುದ್ಧಿ ಹೇಳಲೇಬೇಕೆನಿಸುತ್ತದೆ. *****