ರಾಕ್ಷಸಿಯಾಗಿಯಾದ್ರೂ ಹುಟ್ಟಿದ್ರೆ ಒಂದೇ
ಸಾರಿಗೇ ಗುದ್ದಿ ಕೊಂದಾದರೂ ಹಾಕ್ತಿದ್ದ
ಈಗ ನೋಡು ನಿಧಾನಕ್ಕೆ ಹಿಂಡಿ ಹಿಂಡಿ
ಪ್ರಾಣ ತಿನ್ನುತ್ತಿದ್ದಾನೆ.
*****