ಈ ಹೆಂಗಸರಿಗೆ ಬಹು ಪತ್ನೀ ವಲ್ಲಭ
ಶ್ರೀಕೃಷ್ಣನ ಮೇಲೆ ಪರಮ ಪ್ರೇಮ
ಆದರೆ ತಮ್ಮ ಗಂಡ ಮಾತ್ರ ಆಗಿರಬೇಕು
ಏಕಪತ್ನೀ ವ್ರತಸ್ಥ ಶ್ರೀರಾಮ.
*****

ಕನ್ನಡ ನಲ್ಬರಹ ತಾಣ
ಈ ಹೆಂಗಸರಿಗೆ ಬಹು ಪತ್ನೀ ವಲ್ಲಭ
ಶ್ರೀಕೃಷ್ಣನ ಮೇಲೆ ಪರಮ ಪ್ರೇಮ
ಆದರೆ ತಮ್ಮ ಗಂಡ ಮಾತ್ರ ಆಗಿರಬೇಕು
ಏಕಪತ್ನೀ ವ್ರತಸ್ಥ ಶ್ರೀರಾಮ.
*****
ಕೀಲಿಕರಣ: ಕಿಶೋರ್ ಚಂದ್ರ