ಕಚ್ಚಿದ್ದು ನೀನು
ಸತ್ತದ್ದು ಪೂತನಿ
ವಿಷವಿದ್ದದ್ದು ಎಲ್ಲಿ?
ಅವಳ ಹಾಲಲ್ಲೋ
ನಿನ್ನ ಹಾಲು ಹಲ್ಲಲ್ಲೋ?
*****