ಅವನೋ ನಂ ವನ್ ಪೋಲಿ
ಆದರೆ ಅವನಿಗಿಟ್ಟ ಹೆಸರು ಶ್ರೀರಾಮ
ಅವನ ಹೆಂಡತಿ ನಂ ವನ್ ಸುಳ್ಳಿ
ಆದರೆ ಹೆಸರು ಮಾತ್ರ ಸತ್ಯಭಾಮ.
*****