ನೆನೆಪಿನ ಮಾರುಕಟ್ಟೆಯಲ್ಲಿ
ಒಲವು, ನಲಿವು, ನೋವು
ಬಿಕರಿಗಿವೆ…
ಕೊಂಡುಕೊಳ್ಳಲು
ಕಾಲವೆಂಬ ಕಾಸು
ಹೊಂದಿಸಬೇಕು.
*****