ಬಾಲ್ಯದಲಿ ತಾರ್‍ಕಿಕರ ತಾತ್ವಿಕರ ಸಭೆಗಳಿಗೆ
ಆದರದೊಳಾಂ ಸಾರಿ ವಾದಗಳ ಕೇಳಿ,
ಕಾದಾಟಕೆತ್ತ ಕೊನೆಯೆಂದು ಕಾಣದೆಯಿರಲು
ಪೋದ ದಾರಿಯೊಳೆ ನಡೆಯುತ ಮರಳಿ ಬಂದೆಂ.
*****
ಬಾಲ್ಯದಲಿ ತಾರ್‍ಕಿಕರ ತಾತ್ವಿಕರ ಸಭೆಗಳಿಗೆ
ಆದರದೊಳಾಂ ಸಾರಿ ವಾದಗಳ ಕೇಳಿ,
ಕಾದಾಟಕೆತ್ತ ಕೊನೆಯೆಂದು ಕಾಣದೆಯಿರಲು
ಪೋದ ದಾರಿಯೊಳೆ ನಡೆಯುತ ಮರಳಿ ಬಂದೆಂ.
*****