ಒಂದು ಮಂಗ ತೆಂಗಿನ ಮರದ ಎಳೆನೀರ ಕಾಯಿಯನ್ನು ಒಡೆದು ನೀರು ಕುಡಿದು ಅದರೊಳಗಣ ತಿರುಳು ತಿಂದು ಕೆಳಗೆ ಹೋಗುತ್ತಿದ್ದ ಸಂತನ ಮೇಲೆ ಎಸೆಯಿತು. ತಲೆ ಮೇಲೆ ಬಿದ್ದ ಎಳೆನೀರ ಚಿಪ್ಪನ್ನು ಕೈಯಲ್ಲಿ ಹಿಡಿದು “ಮಂಗ! ನಿನಗೆ ಧನ್ಯವಾದ, ನೀಕೊಟ್ಟ ನೋವಿಗಿಂತ ಹಿರಿದಾಗಿದೆ ಈ ಭಿಕ್ಷಾ ಪಾತ್ರೆ” ಎಂದ.
*****