ಸಾವಿಗೂ ನೋವಿಗೂ ಏನು ಅಂತರ?
ಸಾವು-ಪೂರ್ಣವಿರಾಮದ ನೋವು
ನೋವು-ಅಲ್ಪವಿರಾಮದ ಸಾವು.
*****