ಕಳವಳದ ಮೂರ್ತಿ ತಾ ಕಂಗೆಟ್ಟು ನಿಂತಿಹುದು ತಳಮಳಕ್ಕೆ ತೀರವೆಲ್ಲಿರುವದವನ ಹುಳುವು ಹುಪ್ಪಡಿಗಿಂತ ಕೀಳಾದಬಾಳುವೆಯ ಅಳುತಬಾಳುತ್ತಿಹನು ಸಾನಬಯಸಿ ಗೇಣು ಹೊಟ್ಟೆಯ ತುಂಬೆ ಬೊಟ್ಟು ಬಟ್ಟೆಯ ಹೊರೆಯೆ ಪ್ರಾಣವನೆ ಒಪ್ಪಿಸಿಹ ಸಿರಿವಂತಗೆ ಗಾಣದೊಳು ಸಿಕ್ಕಿರು...

ಬಾಳ ಬಣವೆಯ ಕೆಳಗೆ ಮತ್ಸರದ ಕಿಡಿ ಹೊತ್ತಿ | ಸುಟ್ಟು ಹಾಕುವುದಯ್ಯೊ ! ನಿರ್ಬುದ್ಧ ಕಿಡಿಗೇಡಿ ದೌರ್ಮನಸ್ಯವು ಒಂದು ದುಡಿಯುತಿದೆ ಸಂತತವು ಆನಂದವನು ಕೆಡಿಸಿ ದುಮ್ಮಾನವನು ಬೆಳೆಸಿ ಸೈತಾನ ನೃತ್ಯವನು ಹಾಕುತಿದೆ ಧೀಂಕಿಟ್ಟು ಋತವೆಲ್ಲ ಕಾಲ್ದೆಗೆದು ಹಾ...

ಮೈ ತೊಳೆದು ಗಂಗೆಯಲಿ ಮನವೆಲ್ಲ ಮಡಿಯಾಗಿ ಅವಕಾಶವೆಲ್ಲವನು ತುಂಬಿದರು ದೇಗುಲದಿ ಸಾಕಾರ ನಾಗಿರುವ ವಿಶ್ವೇಶ ನಿನ್ನಡಿಗೆ ಶರಣಾಗಿ ಬಂದಿಹುದು ಈ ಜೀವ ಈ ಬಾಳ ನಿನ್ನಡಿಗೆ ಮುಡುಪಾಗಿ ನಿಲಿಸುವಂತಹ ಮನವ ನೀಡೆನೆಗೆ ಕಾರುಣ್ಯರೂಪನೇ! ತಾಮಸದ ಕಜ್ಜಳವ ಕಳೆದೊ...

ಯಾಕೆ? ಎಂದೆ ಕೇಳ್ವರೆಲ್ಲ ನೋವ ಮರೆಸರು ಎಂತು ಎಂದು ಮೂಗಮೇಲೆ ಬೆರಳನಿಡುವರು ಗುರುವೆ ನೀನು ಮಾತ್ರ ಎನಿತು ಕೇಳಲಿಲ್ಲವು ‘ಪಾಪಿ, ಎಂದು ನಿನ್ನದಿಟ್ಟ ತೊರೆಯಲಿಲ್ಲವು ನಿನ್ನ ಮಮತೆ ನನ್ನ ಮೂಕ- ನನ್ನು ಮಾಡಿದೆ ಮನದ ಮುದುಡನೆಲ್ಲತಿದ್ದಿ ರೂಪ ನ...

ಅಂದು ಏನು ಹೇಳಿದ್ದ ತಂದೆ ನೆನ- ಪಿಹುದೆ ನಿನಗೆ ಮತ್ತೆ? ಕೈಯನೆಂದಿಗೂ ಬಿಡೆನು ಎಂದಿದ್ದೆ ಮತ್ತೆ ಏಕೆ ಬಿಟ್ಟೆ? ದಿವ್ಯ ಜೀವನದ ಸಾಧನೆಗೆ ಎಂದು ಬದ್ಧನಾಗಿ ಇದ್ದೆ ಉನ್ಮಾದದೊಂದು ಅಮಲಿನಲಿ ಗುರುವೆ ನೆಲಕುರುಳಿ ಹೊರಳಿ ಬಿದ್ದೆ ವಿಷವ ನೆಕ್ಕಿ ಬದುಕಲಿ...

ಕರುಣಾಳು ಸಂತತವು ಕಾಯ್ವಬೀಳಿಸನೆಮ್ಮ ಏಕೆ ಹೆದರಿಕೆ ಒಂದು ತಪ್ಪಿಗಾಗಿ ಹೆದರದಿರು ದಟ್ಟಡಿಯ ಹಾಕುತ್ತಹೋಗೋಣ ದೇವನಿರುವಾ ದಿವ್ಯ ತಾಣಕಾಗಿ ಹಲವು ಹಂಬಲಗಳನು ಹೊರಹಾಕಿ ಎದೆಗೂಡ ಹಸನಾಗಿ ಇಟ್ಟು ಸೊಗ ಉಣ್ಣೋಣುಬಾ ಒಂದೊಂದೆ ಮೆಟ್ಟಲವ ಮೇಲೇರಿ ಗುರಿಯನ್ನು...

ನಿನ್ನ ಕಣ್ಣ ಹನಿ ನನ್ನ ಮನಕೊರೆದು ತತ್ತರಿಸಿ ಬಿಡುವುದಮ್ಮ ಬೇಡ ಹಾಕದಿರು, ತಡೆದು ಹಿಡಿತಾಯಿ ಕಣೀರ ಮುತ್ತನಮ್ಮ ಒಂದೆ ಹೊಟ್ಟೆಯಲಿ ಹುಟ್ಟ ಬಹುದಿತ್ತು ಎಂತೊ ತಪ್ಪಿತಕ್ಕ ಆದರೇನು ನಾವಣ್ಣತಂಗಿಯರು ಆಗಿ ಇರುವದಕ್ಕ ಹುಟ್ಟಿನಲ್ಲೇನು ಇಹುದು ತಂಗಿ ಕೇಳ...

ಬಾಳ ಬಳ್ಳಿ ಬಿಟ್ಟ ಹೂವು ಕೂಸು ಮುದುಮುದ್ದಿದೆ ಜೀವ ಜೀವ ಆತು ಓತು ಮೈಯ್ಯ ಮಾಟ ತಿದ್ದಿದೆ | ಮೋಹ ಮಮತೆ ಕೂಡ ದಣಿದು ದೇಹ ಜಾಲ ಹೆಣೆದಿದೆ ಅಳುವ ನೋವ ಕುಂದು ಕೊರತೆ ಬಾಲರೂಪ ನೊಣೆದಿದೆ ಬಲಿದು ಬೆಳೆದು ನಲಿದು ಉಲಿದು ಹೊಂದು ಫಲವ ಕುಸುಮವೆ ಬಾಳು ಬಾಳ...

ಮುಗಿಲ ನೀಲಿಯ ಬಣ್ಣ ಹಲವು ಹೂಗಳ ಬಣ್ಣ ನಿಂತ ನೆಲದಾಸೊಬಗೊ ಹರಿವ ನೀರಿನ ಬೆಡಗೊ ಒಂದೆರಡೆ ಸೌಭಾಗ್ಯ ನೋಡೆ ಸಾಲದು ಕಣ್ಣ ಈ ವಿಶ್ವದೈಸಿರಿಯ ಮುಖಕೆಲ್ಲಿ ಇಹುದೆಡರೊ? ಸಿಡಿಲಾಗಿ ಗುಡುಗುವದು ನೀರೆಯೊಲು ಮೆರೆಯುವದು ಭಕ್ತನೊಲು ಸಂತಸದಿ ಕುಣಿದಾಡಿ ನಲಿಯು...

ಬಾರೆ ಗೆಳತಿ ಬಾರೆ ಕೃಷ್ಣ ಬಂದ ನೀರೆ ನಿನ್ನ ಮುಖವ ತೋರೆ ಮನದ ಮಬ್ಬು ಜಾರೆ ದಣಿದು ಬಂದ ರಂಗ ಏಕೆ ಮನಕೆ ಭಂಗ ಬಾರೆ ಬಾರೆ ಹೀಂಗ ತಳುವಬೇಡ ಹಾಂಗ ಕೊಳಲ ನುಡಿಸಲಾರ ಜಾಣೆ ನೀನೆ ಬಾರ ಅವನ ಹೃದಯ ಭಾರ ಇಳಿಸೆ ನೀನೆ ಬಾರ ಕಮಲ ಕಣ್ಣು ಬಾಡಿ ನಿನ್ನನೆಲ್ಲು ...