ಅಂದು
ತೇದಿ ಒಂದು
ಕಿಸೆ ತುಂಬಿತ್ತು;
ಇಂದು
ಇಪ್ಪತ್ತೊಂದು
ಕಿಸೆ ಮಾತ್ರ ಬಂದ್!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)