ಬಿಕ್ಕಳಿಸುತ್ತ ಬಿದ್ದದ್ದ ಕನಸನ್ನು
ಅವಳ ಮಡಿಲಲ್ಲಿಟ್ಟು ಹೊರಟವನ
ಎದೆಯ ಮೇಲೆ ಸಾವಿನ ಕರಿನೆರಳು
*****