ರೆಕ್ಕೆ ಮುರಿದುಕೊಂಡ
ನನ್ನ ಮಾತು
ನಿನ್ನ ಬುಡದಲಿ…
ತುಸು ದನಿ ಕೊಡು
ಭಾವುಕತೆ ದಣಿಯಲು
*****