(೧) ನಾನು : ಗೆಳೆಯ ಬೆನಕ! ಕನ್ನಡಕ್ಕೆ ದೊರೆತಪೂರ್ವ ಕನಕ ನಿನಗೆ ನನ್ನ ನೆನಸಿಕೆ ಬೆಂದು ಬಾಯಿ ತೆರೆದ ನೆಲಕೆ ತಂಪುಗಾಳಿ ಮಳೆಯ ತೆರದೆ ಬಂದ ಕವನಕೆ. ೧ ನಿನ್ನ ಕೂರುನೋಟ ಕಂಡ ನನ್ನ ಇರವಿನರಿವು ನನಗೆ ಆತ್ಮದರ್ಶಕ ನಿನ್ನ ಸ್ನೇಹರಸದ ತಳಿಯು ನನ್ನ...
ಕೇಳುತಿದೆ ಆಹ್ವಾನ ದಿಶೆದಿಶೆಯ ತುದಿಯಿಂದ ದಳ್ಳುರಿವ ನೆಲದಿಂದ ಬೇವ ಜನದೆದೆಯಿಂದ ಕೇಳಿಯಲ್ಲಿ ರಾಜ್ಯ ಸಾಮ್ರಾಜ್ಯಗಳ ನುಂಗಲಿಹ ಕಾಲಭೈರವನಿಂದ. ೧ ‘ಶಾಂತಿಯಲಿ ಪ್ರೀತಿಯಲಿ ಸೊಗಬಾಳು ಬಾಳೋಣ ಅಂತಿರುವ ಇಂತಿರುವ ‘ ಎಂದು ಕನಸನು ಕಂಡು ನ...
ಇನ್ನಾದರೂ ಎಚ್ಚರು ಓ ನನ್ನ ರಾಜಕುವರ! || ಪ || ಕಾಲಮೀರಿಹುದೆಂಬ ಸೋಲಿಗೀಯದಿರಿಂಬ ನಿಮಿನಿಮಿಷವಾಗಿರಲು ಅಮೃತರಸದಾ ಹೊನಲು. ೧ ಅರಿವನರುಹಿರೆ ಮೊಗವು ಮರಣದಂತಹ ಮರವು ಕರೆದಂತೆ ಮನಬೆರೆತು ಒರಗಿರುವೆ ಮೈಮರೆತು. ೨ ಎಂಥ ಕುದುರೆಯನೇರಿ ಪಂಥದಲಿ ಕಾಹ...
`ಈ ಮನೆಯ ಬಳ್ಳಿ ನನೆಕೊನೆ ಹೋಗಿ ಮುದ್ದು ಮಗು- ಗಳ ಮಧುರನಗೆಯ ಹೂಬಿಡಲಿ ನರುಗಂಪಿಡಲಿ ತಲೆತಲೆಯ ಹಳನಡತೆ ಬೇರೂರಿ ಪಸರಿಸಲಿ ‘ ಎಂಬ ಕನಸನು ಹೊತ್ತು ನನಸುಗೊಳಿಸಲಿಕೆಂದು ಕಲ್ಪವಲ್ಲರಿಯಂತೆ ತುಂಬಿದುಕ್ಕಂದದಲಿ ನೀನೆಮ್ಮ ಸಂಸಾರದಲಿ ಬೆರೆತು ಬಂದ...
ಕಳೆದ ವರುಷವೆ ! ಮೊಳೆವ ವರುಷದ ಮೊದಲ ದಿನದಲಿ ನಿಂದು ನಿನ್ನಯ ಕೈ ಕುಲುಕಿ ಬೀಳ್ಕೊಳುವೆ ಕೈಕೊಳು ನನ್ನ ಈ ನಮನ. ಹರಸು ಒಸಗೆಯ ಸರಸವಎನ್ನು ತ ಮುಂದಿನೀ ಗಮನ. ೧ ಎಂದಿನಂದದಿ ನವಯುಗಾದಿಯು ಇಂದು ಬಂದಿದೆ ಮುಂದುನೋಟಕೆ ಬಾಳ ಕರೆಯುವ ಗಾಳಿ ನಿಲ್ಲದೆ ಬೀ...