ಸೇದು ಬಾವಿಯಾದೊಡೇಂ? ತೂತು ಬಾವಿ
ಯಾದೊಡೇಂ? ಬಾಯಾರ್‍ವ ಜಲಕೆಮ್ಮ ಗಮನ
ವೆಂದೊಡೆಂತಹುದು ? ಹಸುರು ಧ್ಯಾನದೊಳುನ್ನ
ತದ ಪ್ರಕೃತಿ ಪೂಜೆ ನಡೆದುದಾದೊಡಾ ನೀರು
ಸೇದು ಬಾವಿಯೆತ್ತರಕೆ ಮರಳುವುದು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಸೇದು ಬಾವಿಯಾದೊಡೇಂ? ತೂತು ಬಾವಿ
ಯಾದೊಡೇಂ? ಬಾಯಾರ್‍ವ ಜಲಕೆಮ್ಮ ಗಮನ
ವೆಂದೊಡೆಂತಹುದು ? ಹಸುರು ಧ್ಯಾನದೊಳುನ್ನ
ತದ ಪ್ರಕೃತಿ ಪೂಜೆ ನಡೆದುದಾದೊಡಾ ನೀರು
ಸೇದು ಬಾವಿಯೆತ್ತರಕೆ ಮರಳುವುದು – ವಿಜ್ಞಾನೇಶ್ವರಾ
*****
ಕೀಲಿಕರಣ: ಕಿಶೋರ್ ಚಂದ್ರ