ಮಾಸ್ಟ್ರು ಮಕ್ಕಳಿಗೆ ಹೇಳಿದ್ದು “ಪರೀಕ್ಷೆ ಹತ್ತಿರ ಬರುತ್ತಿದೆ. ನಿಮಗೆ ಯಾವುದೇ ಡೌಟ್ ಇದ್ದರೆ ಕೇಳಿ.”

ಆಗ ತಿಮ್ಮ ಹೇಳಿದನು “ಸಾರ್, ಪ್ರಶ್ನೆ ಪತ್ರಿಕೆ ಯಾವ ಪ್ರೆಸ್‌ನಲ್ಲಿ ಪ್ರಿಂಟ್ ಮಾಡಿಸ್ತಿರಾ?”
*****

ತೈರೊಳ್ಳಿ ಮಂಜುನಾಥ ಉಡುಪ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)