ದೇಹ
ಒಂದು
ತುಂಡು ರೇಖೆ.
ಆತ್ಮ
ಒಂದು
ಅನಂತ ರೇಖೆ.
*****