ರೈಲಿನಲ್ಲಿ ಒಮ್ಮೆ ಪ್ರಯಾಣ ಮಾಡುತ್ತಿದ್ದಾಗ ಫ್ರಾನ್ಸ್ ದಾರ್ಶನಿಕ ಆಂಡ್ರೆ ಮಾಡೋನ ಆಕಸ್ಮಿಕವಾಗಿ ಒಬ್ಬ ಹೆಂಗಸಿನ ಕಾಲು ತುಳಿದು ಬಿಟ್ಟ. “ಏನ್ ಹಂದಿ, ಕಣ್ಣು ಕಾಣಿಸುವುದಿಲ್ಲವೇ?” ರೇಗಿದಳು ಆ ಹೆಂಗಸು. ತಕ್ಷಣವೇ ಆತ ಕ್ಷಮೆ ಕೋರಿದ. ಅವನನ್ನು ದೃಷ್ಟಿಸಿ ನೋಡಿ, “ಕ್ಷಮಿಸಿ, ನಾನೆಲ್ಲೋ ನನ್ನ ಗಂಡ ಕಾಲು ತುಳಿದ ಎಂದು ಹಾಗೆ ಬೈದೆ ಅಷ್ಟೆ!”
***

Latest posts by ಪಟ್ಟಾಭಿ ಎ ಕೆ (see all)