ಈ ಲೋಕದ ಕಪ್ಪು ಬೋರ್ಡಿನ ಮೇಲೆ
ಕ್ರಾಂತಿ ಡಸ್ಟರ್ನಿಂದ
ಓನಾಮಗಳ ಗುರುತುಗಳನ್ನು ಅಳಿಸಿಹಾಕಬೇಕು
ಹೊಸ ಉಸಿರೆರೆದು
ಅಕ್ಷರಗಳನ್ನು ಸೃಷ್ಟಿಸಬೇಕು
ಮರಳಿ
ಈ ದೇಶವನ್ನು ಶಾಲೆಗೆ ಹಾಕಬೇಕು
*****