ರೆಸೆಪ್ಷನ್ಗೆ
ಎಲ್ಲ ರೆಡಿ; ಆದರೆ
ಹೆಣ್ಣಿಗಾಗಿ ಗಡಿಬಿಡಿ;
ಅಗೋ, ಪಾರ್ಲರ್‌ನಿಂದ
ಬರುತ್ತಿದ್ದಾಳೆ
ದಾರಿಬಿಡಿ!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)