ದೂರದ ಆಗಸದಲ್ಲಿ
‘ನಕ್ಷತ್ರಗಳು’
ಮುಕ್ತಿ ಪಡೆದಾಗ
ಭವ್ಯ ಭುವಿಯ
ಮೇಲೆ
‘ಮುಂಚುಳ್ಳಿ’ಗಳಾಗುತ್ತವೆ!
*****