
ಗ್ರಹಣ ಹಿಡಿಯಿತೆಂದು ಚಿಂತಿಸುತ- ಡೈಮಂಡ್ ರಿಂಗ್ ನೋಡುವ ಭಾಗ್ಯ ಕಳೆದುಕೊಳ್ಳಬೇಡ! *****...
ನಾನೇನೂ ಮಾಡದೇ- ಸುಮ್ಮನೇ- ಕುಳಿತಿರುವಂತೆ ನಿಮಗನ್ನಿಸಿದೆಯಾ? ಇಡೀ ಬ್ರಹ್ಮಾಂಡವೇ ನನ್ನ ಹಾಗೇ- ಸುಮ್ಮನೇ ಕುಳಿತುಬಿಟ್ಟಿರುವಂತೆ… ನಿಮಗನ್ನಿಸುವುದಿಲ್ಲವೆ? *****...
ಓ ಬದುಕೇ, ನನ್ನ ಕೈ ಹಿಡಿದು ನಡೆಸುವ ಮುನ್ನ- ಎದ್ದು ಸರಿಯಾಗಿ ನಿಂತುಕೋ! *****...
ಅಹಂಕಾರದ ನೀರು ಕುದಿಸಿದೆ. ಆವಿ ಹೊರಡಿತು. ಮತ್ತೆ… ನೀರಾಗಿ ಧರೆಗಿಳಿಯಿತು. ಅಷ್ಟೆ. *****...
ಅದು ಬೇಕೇ ಬೇಕೆಂದಾದರೆ ಹುಡುಕು. ಆದರೆ- ಅದನ್ನು ಕಳೆದುಕೊಂಡ ಬಗ್ಗೆ ನಿನಗೆ ಖಾತ್ರಿಯಾಗಿರಲಿ! *****...
ಸುರಕ್ಷಿತವಾಗಿರಬೇಕೆಂದುಕೊಂಡೆಯಾ? ನೀನಿರುವ ಜೇಲಿನಿಂದ ಹೊರಗೆ ಹೆಜ್ಜೆ ಹಾಕೀಯಾ ಜೋಕೆ! *****...








