ತಿಮ್ಮ ಊರಿಗೆ ಹೊರಟಾಗ ರಾತ್ರಿಯಾಗಿತ್ತು. ಯಾವುದೇ ಬಸ್ಸು ಇರದ ಕಾರಣ ಆಟೋ ಮಾಡಿಕೊಂಡು ಹೊರಟ, ಊರು ತಲುಪಿದ ನಂತರ ಛಾರ್ಜ ಎಷ್ಟು ಎಂದು ಕೇಳಿದಾಗ ಆಟೋದವನು “ನೂರು ರೂಪಾಯಿ” ಎಂದನು.

ಆಟೋ ಡ್ರೈವರ್‌ಗೆ ತಿಮ್ಮ ಐವತ್ತು ರೂಪಾಯಿ ಕೊಟ್ಟನು.

“ಇಷ್ಟು ಕಡಿಮೆ ಯಾಕೆ?” ಎಂದು ಆಟೋದವನು ಕೇಳಿದಾಗ

ತಿಮ್ಮ ಹೇಳಿದ. “ನನ್ನನು ದಡ್ಡ ಅಂದುಕೊಂಡೆಯಾ ನನ್ನ ಜೊತೆಗೆ ನೀನು ಬಂದಿರುವೆಯಲ್ಲ ಅದಕ್ಕೆ ನನ್ನ ಛಾರ್ಜ್ ಕೊಟ್ಟಿರುವೆ.”
*****

ತೈರೊಳ್ಳಿ ಮಂಜುನಾಥ ಉಡುಪ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)