ಇಡೀ ರಾತ್ರಿ
ಚಿಂತಿಸಿ
ಜೀರೋಬಲ್ಬ್
ಬರೆಯುತ್ತದೆ
‘ಬೆಳಗು’ ಎಂಬ
ಮಹಾಕಾವ್ಯ.
*****