ಗ್ರಹಣ
ಹಿಡಿಯಿತೆಂದು
ಚಿಂತಿಸುತ-
ಡೈಮಂಡ್ ರಿಂಗ್
ನೋಡುವ
ಭಾಗ್ಯ
ಕಳೆದುಕೊಳ್ಳಬೇಡ!
*****