ಅವನು ಗಾಂಧಿಯ ಚಿತ್ರವನ್ನು ತದೇಕ ಚಿತ್ತದಿಂದ ನೋಡುತಿದ್ದ. ಇವನು ಗಾಂಧಿಯ ಪರಮ ಭಕ್ತನಿರಬಹುದೆಂದು ಊಹಿಸಿ “ಗಾಂಧಿಯಲ್ಲಿ ನೀನೇನು ಕಂಡೆ?” ಎಂದೆ. “ಗಾಂಧಿ ಟೋಪಿ ಬಿಸಿಲಿಗೆ ಬಹಳ ಆಕರ್ಷಕವಾಗಿದೆ” ಎಂದ. ‘ಅಯ್ಯೋ’ ಎಂದು ಮರುಗಿತು ಬರಿ ಟೋಪಿ ಕುರಿತು ಚಿಂತಿಸಿದ ಯುವಕನನ್ನು ಕಂಡು ಹೃದಯ.
*****

ಕನ್ನಡ ನಲ್ಬರಹ ತಾಣ