ರೊಟ್ಟಿ ಕಲಿಯಬೇಕಿರುವ
ಮೊದಲ ಪಾಠ
‘ಹಸಿವಗೇನು ಬೇಕು?’ ಎಂಬುದು.
ಮತ್ತು ಕೊನೆಯ ಪಾಠವೂ ಅದೇ.
*****