‘ಭುವಿ’ ಎಂಬ ತಿಜೋರಿಗೆ
ಸೂರ್ಯ ಹಗಲು ಕಾವಲುಗಾರ;
ಚಂದ್ರ ರಾತ್ರಿ ಪಾಳಿಯವ!
*****