Skip to content
Search for:
Home
ಮಿಂಚುಳ್ಳಿ ಬೆಳಕಿಂಡಿ – ೬೪
ಮಿಂಚುಳ್ಳಿ ಬೆಳಕಿಂಡಿ – ೬೪
Published on
March 12, 2018
December 17, 2017
by
ಧರ್ಮದಾಸ ಬಾರ್ಕಿ
ಅದು
ಬೇಕೇ ಬೇಕೆಂದಾದರೆ
ಹುಡುಕು.
ಆದರೆ-
ಅದನ್ನು
ಕಳೆದುಕೊಂಡ ಬಗ್ಗೆ
ನಿನಗೆ
ಖಾತ್ರಿಯಾಗಿರಲಿ!
*****