ಅವಳ ನೆನಪು
ಹೊರಹಾಕಲು
ನಿರಾಕರಿಸಿದ
ಮನಸಿನೊಂದಿಗೆ
ಮಾತು ಬಿಟ್ಟಿದ್ದೇನೆ
*****