ಅಹಂಕಾರದ
ನೀರು
ಕುದಿಸಿದೆ.
ಆವಿ ಹೊರಡಿತು.
ಮತ್ತೆ…
ನೀರಾಗಿ
ಧರೆಗಿಳಿಯಿತು.
ಅಷ್ಟೆ.
*****