Day: April 30, 2018

ಅವ್ವ

ರೊಟ್ಟಿ ತಟ್ಟೀ ತಟ್ಟೀ ಅವ್ವನ ಕೈಯ ರೇಖೆಗಳು ಕರಗಿ ಚಿಕ್ಕೀ ಬಳೆಗಳು ಮಾಸಿವೆ ಒಲೆಯ ಖಾವಿಗೆ ಅವಳ ಬೆವರ, ಹನಿಗಳು ಇಂಗಿ ಆವಿಯಾಗಿ ಮೋಡ ಕಟ್ಟಿವೆ ಮನೆಯ […]