ಬೆಳಕನರಸಿ
ಹೊರಟದ್ದು
ಬೇರೇನೂ
ಆಗಿರಲಿಲ್ಲ;
ಬೆಳಕೇ
ಆಗಿತ್ತು!
*****