ಗುರು: “ಮೊದಲು ರಾಮಾಯಣ ಆಗಿತ್ತೋ ಅಥವಾ ಮಹಾಭಾರತ ಆಗಿತ್ತೋ? ಹೇಳು ನೋಡೋಣ.”
ಶಿಷ್ಯಾ: “ಮೊದಲು ರಾಮಾಯಣಾನೇ ನಡೆದಿದ್ದು ಸಾರ್”
ಗುರು: “ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳುತ್ತಿ?”
ಶಿಷ್ಯಾ: “ನೋಡಿ ಸಾರ್, ಹೆಸರುಗಳನ್ನು ಕೂಗಬೇಕಾದರೆ ಮೊದಲು `ರಾಮಕೃಷ್ಣ’ ಎಂದು ಬರುತ್ತದೆಯೇ ಹೊರತು `ಕೃಷ್ಣರಾಮ’ ಎಂದು ಯಾರೂ ಹೇಳಿಲ್ಲ.
ಆದ್ದರಿಂದ ಮೊದಲು ರಾಮಾಯಣವೆ ನಡೆದಿದ್ದು!”
***