ತನ್ನೆಲ್ಲಾ ಸಿಟ್ಟು
ಬಟ್ಟೆಯ ಮೇಲೆ ಹಾಕಿ
ತಿರು ತಿರುವಿ
ಕಲ್ಲಿಗೆ ಹೊಡೆದು
ಬಿಸಿಲಿಗೆ ಒಣಗಿಸಲು ಹಾಕಿ –
ನೀರಿಗೆ ಈಜು ಬಿದ್ದು
ಸಮಾಧಾನ ಪಡುವವ –
*****