ಹಸಿವೆಗೆ ಬೇಕಾದಾಗ
ಬೇಕೆಂದಂತೆಲ್ಲಾ ರೊಟ್ಟಿ
ಹೊಂದಿಕೊಳ್ಳುವುದು
ಅಲಿಖಿತ ನಿಯಮ.
ಹಸಿವಿನಿಂದ ರೊಟ್ಟಿಯೂ
ಅದನ್ನೇ ಬಯಸಿದರೆ…..
ಶಾಂತಂಪಾಪಂ
ಅದು ಅನಿಯತ.
*****
ಹಸಿವೆಗೆ ಬೇಕಾದಾಗ
ಬೇಕೆಂದಂತೆಲ್ಲಾ ರೊಟ್ಟಿ
ಹೊಂದಿಕೊಳ್ಳುವುದು
ಅಲಿಖಿತ ನಿಯಮ.
ಹಸಿವಿನಿಂದ ರೊಟ್ಟಿಯೂ
ಅದನ್ನೇ ಬಯಸಿದರೆ…..
ಶಾಂತಂಪಾಪಂ
ಅದು ಅನಿಯತ.
*****