ಓ ಬದುಕೇ,
ನನ್ನ ಕೈ ಹಿಡಿದು
ನಡೆಸುವ ಮುನ್ನ-
ಎದ್ದು
ಸರಿಯಾಗಿ
ನಿಂತುಕೋ!
*****