ಬಾಗಿಲಿಗೆ ಹಲಗೆ
‘ಪುಷ್’ – ‘ಪುಲ್’
ಜಗ್ಗಿ ಎಳೆದು
ನುಗ್ಗಿದರೆ ಬಾಳು
ಸಕ್ಸಸ್ ಫುಲ್!

*****